ಮಲ್ಟಿಬ್ಯಾಗರ್ ಆದ ಜೆಎಸ್ಡಬ್ಲ್ಯೂ ಎನರ್ಜಿ ಷೇರು; 3 ವರ್ಷದಲ್ಲಿ ಸೂಪರ್ ಜಿಗಿತ; 1 ಲಕ್ಷಕ್ಕೆ 8 ಲಕ್ಷ ಲಾಭ; ಇನ್ನೂ ಏರುತ್ತಂತೆ ಬೆಲೆ
JSW Energy Share Price: ಜೆಎಸ್ಡಬ್ಲ್ಯು ಎನರ್ಜಿ ಸಂಸ್ಥೆಯ ಷೇರು 2020ರ ಮೇ ತಿಂಗಳಲ್ಲಿ 39 ರೂ ಇದ್ದದ್ದು ಇದೀಗ 307 ರೂ ಬೆಲೆಯ ಮಟ್ಟಕ್ಕೆ ಬೆಳೆದಿದೆ. 3 ವರ್ಷಗಳಿಂದ ಇದು ಪಕ್ಕಾ ಮಲ್ಟಿಬ್ಯಾಗರ್ ಎನಿಸಿದೆ. ನವದೆಹಲಿ:ವಿದ್ಯುತ್ ಉತ್ಪಾದನಾ ಕ್ಷೇತ್ರದ ಜೆಎಸ್ಡಬ್ಲ್ಯೂ ಎನರ್ಜಿ ಸಂಸ್ಥೆ (JSW Energy) ಕಳೆದ 3 ವರ್ಷಗಳಿಂದ ಅಪ್ಪಟ ಮಲ್ಟಿಬ್ಯಾಗರ್(Multibagger) ಆಗಿ ಪರಿಣಮಿಸಿದೆ . ಫೆಬ್ರುವರಿ ಕೊನೆಯ ವಾರದಲ್ಲಿ 211 ರೂ ಇದ್ದ ಅದರ ಷೇರುಬೆಲೆ ನಾಲ್ಕೈದು ತಿಂಗಳಲ್ಲಿ ಶೇ . 50 ರಷ್ಟು ಬೆಳೆದಿದೆ .
ಕಂಪೋಂಡಿಂಗ್ ಎಂದರೇನು ಮತ್ತು ಅದರಿಂದ ಹೇಗೆ ಪ್ರಯೋಜನ ಪಡೆಯುವುದು?
ಹೂಡಿಕೆಯ ವಿಷಯಕ್ಕೆ ಬಂದಾಗ, ನೀವು ಎಷ್ಟು ಹೂಡಿಕೆ ಮಾಡುತ್ತೀರಿ ಎಂಬುದು ಮುಖ್ಯವಾಗಿದೆ-ಇಲ್ಲದಿದ್ದರೆ-ನೀವು ಹೂಡಿಕೆ ಮಾಡಿದ ಅವಧಿಯಂತೆ. ಕಂಪೋಂಡಿಂಗ್ ನ ನಿಜವಾದ ಶಕ್ತಿಯು ಲಾಂಗರ್ ಇನ್ವೆಸ್ಟ್ಮೆಂಟ್